ಮೂಡುಬಿದಿರೆ : ಶ್ರೀ ದೇವೀ ಅನ್ನಪೂರ್ಣೇಶ್ವರಿ ಕ್ಷೇತ್ರ, ಹೊಸನಾಡು, ಕೊಡ್ಯಡ್ಕ ಕ್ಷೇತ್ರದ ಜಾತ್ರಾ ಮಹೋತ್ಸವವು ಜನವರಿ 24 ರಿಂದ ಜನವರಿ 27 ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 26 ರಾತ್ರಿ 9 ಗಂಟೆಯಿಂದ “ಸಾಂಸ್ಕೃತಿಕ ಕಾರ್ಯಕ್ರಮ”ಗಳು ನಡೆಯಲಿದೆ.
ಬೆಂಗಳೂರಿನ ಸುದರ್ಶನ್ ಮತ್ತು ಬಳಗದಿಂದ ಕಳರಿಪಯಟ್ಟು ಪ್ರದರ್ಶನ, ದೀಪಂ ಓಡಿಸ್ಸಿ ಅಕಾಡೆಮಿ, ಮಸ್ಕತ್ ಇವರಿಂದ ಓಡಿಸ್ಸಿ ನೃತ್ಯ ಪ್ರದರ್ಶನ,ನೂಪುರ್ ಡಾನ್ಸ್ ಅಕಾಡೆಮಿ ಬೆಂಗಳೂರು ಇವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದೆ.
