ದಿನಾಂಕ: 8 ರಿಂದ 14-4-2025 ರವರೆಗೆ ಶ್ರೀ ಜನಾರ್ದನ ದೇವಸ್ಥಾನ, ಕೊಡಿಪ್ಪಾಡಿ ಪುತ್ತೂರು ವಾರ್ಷಿಕ – ಜಾತ್ರಾ ಮಹೋತ್ಸವ ನಡೆಯಲಿದೆ. ಕಾರ್ಯಕ್ರಮಗಳು 09-04-2025 ರಾತ್ರಿ ಧ್ವಜಾರೋಹಣ. 12-04-2025 ರಾತ್ರಿ ಬ್ರಹ್ಮರಥೋತ್ಸವ.13-04-2025 ಸಂಜೆ ಆರಾಟ ಮಹೋತ್ಸವ.14-04-2025 ಬೆಳಗ್ಗೆ ದೈವದ ವರ್ಷಾವಧಿ ನೇಮ. ಭಕ್ತಾದಿಗಳಿಗೆ ಆದರದ ಸ್ವಾಗತ.