ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಪನೊಲಿ ಬೈಲು ಸಜೀಪ ಮಾಗಣೆ ವರ್ಷಾವಧಿಕೋಲ ಪೂರ್ವಕಟ್ಟು ಪ್ರಕಾರ ಶ್ರದ್ಧಾ ಭಕ್ತಿಯಿಂದ ಜರಗಿತ್ತು ಸಜೀಪ ಮಾಗಣಿ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ದೈವಸ್ಥಾನದ ಆಡಳಿತ ಅಧಿಕಾರಿ ದಿವಾಕರ ಮುಗುಳ್ಯ.ಗು ತ್ತು ಮನೆತನದವರಾದ ಪಾಲೆ ಮಂಟಪ ಸಂಸಾರ. ಕಾಂತಾಡಿ. ಬಿಜಂದಾರ್. ಸಜೀಪ ಗುತ್ತು. ಮಾಡದಾರ ಗುತ್ತು ಗಡಿಪ್ರದಾನ ರಾಧಾ ನಾರಣ ಆಳ್ವ ಯಾನೆ ಶಶಿಧರ ರೈ. ನಗ್ರಿ ಗುತ್ತು. ಅಂಕದ ಕೋಡಿ ಬಾಳಿಕೆ ಮನೆತನದವರು. ಎಸ್ ಶ್ರೀಕಾಂತ್ ಶೆಟ್ಟಿ. ವಿವೇಕ್ ಶೆಟ್ಟಿ. ರವೀಂದ್ರನಾಥ್ ಬಂಡಾರಿ ಪುನ್ಕೆ ಮಜಲು. ಜಯ ಶೆಟ್ಟಿ. ದೇವಿಪ್ರಸಾದ್ ಪೂಂಜ. ವಿಜಯ ರೈ .ಪ್ರದೀಪ್ ಶೆಟ್ಟಿ. ಪರಂಪರೆಯ ಚಾ ಕರಿಯವರು. ಉಪಸ್ಥಿತರಿದ್ದರು ಬಂದಂತ ಎಲ್ಲಾ ಜನಸ್ತೋಮಕ್ಕೆ ದೈವದ ಪ್ರಸಾದಬೂಳ್ಯ ವಿತರಿಸಲಾಯಿತು.
ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಪನೊಲಿ ಬೈಲು ಸಜೀಪ ಮಾಗಣೆ ವರ್ಷಾವಧಿಕೋಲ
RELATED ARTICLES