Sunday, July 14, 2024
Homeಕಿನ್ನಿಗೋಳಿಶ್ರೀ ಮಹಾಮ್ಮಾಯೀ ಮಾರಿಗುಡಿ ದೇವಸ್ಥಾನ ಇದರ ಜೀರ್ಣೋದ್ದಾರ: ತಾಂಬೂಲ ಪ್ರಶ್ನೆ

ಶ್ರೀ ಮಹಾಮ್ಮಾಯೀ ಮಾರಿಗುಡಿ ದೇವಸ್ಥಾನ ಇದರ ಜೀರ್ಣೋದ್ದಾರ: ತಾಂಬೂಲ ಪ್ರಶ್ನೆ

ಕಿನ್ನಿಗೋಳಿ : ಪುರಾತನ ಕಾರ್ಣಿಕ ಕ್ಷೇತ್ರವಾದ ಪಡ್ಲಕ್ಕಾರು ಶ್ರೀ ಮಹಾಮ್ಮಾಯೀ ಮಾರಿಗುಡಿ ದೇವಸ್ಥಾನ ಇದರ ಜೀರ್ಣೋದ್ದಾರದ ಪ್ರಯುಕ್ತ ಮುರಳೀಧರ ಭಟ್ ಫರಂಗಿಪೇಟೆ ಇವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಶ್ರೀ ಮಹಾಮ್ಮಾಯೀ ಮಾರಿಗುಡಿ ದೇವಸ್ಥಾನದ ಅಧ್ಯಕ್ಷರು, ಸದಸ್ಯರು ಅರ್ಚಕ ವೃಂದ, ಗೌರವಾಧ್ಯಕ್ಷರು ಸರ್ವಸದಸ್ಯರು, ಹತ್ತು ಸಮಸ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular