ಶ್ರೀ ನೆಲ್ಲಿತೀರ್ಥ ಗುಹಾ ಪ್ರವೇಶ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 17-10-2024 ರಂದು ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀಗಳಾದ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಚಿತ್ರಾಪುರ, ಲಕ್ಷ್ಮೀ ನಾರಾಯಣ ಆಸ್ರಣ್ಣ ಕಟೀಲು, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಮ ಉಡುಪ, ಅನಂತ ಕೃಷ್ಣ ಅಡಿಗ ಪುತ್ತಿಗೆ, ಎನ್. ವಿ. ವೆಂಕಟರಾಜ್ ಭಟ್ ನೆಲ್ಲಿತೀರ್ಥ, ಎನ್.ವಿ.ಜಿ.ಕೆ. ಭಟ್ ನೆಲ್ಲಿತೀರ್ಥ, ಎನ್. ವಿ., ರಮೇಶ್ ಭಟ್ ನೆಲ್ಲಿತೀರ್ಥ, ಪ್ರಸನ್ನ ಭಟ್ ನೆಲ್ಲಿತೀರ್ಥ, ವಸಂತ ಭಟ್ ನೆಲ್ಲಿತೀರ್ಥ, ಗಣಪತಿ ಭಟ್ ಅರ್ಚಕರು ನೆಲ್ಲಿತೀರ್ಥ, ಆನಂದ ಕಾವ ಸಾಂತ್ರಬೈಲ್, ಕೃಷ್ಣಪ್ಪ ಪೂಜಾರಿ ನೆಲ್ಲಿತೀರ್ಥ, ಸುಂದರ ಪೂಜಾರಿ ನೆಲ್ಲಿತೀರ್ಥ, ನರೇಶ್ ಶೆಣೈ, ದೀಪ್ ಕಿರಣ್ ಕರಂಬಾರ್, ಹನುಮಂತ ಕಾಮತ್ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ನೆಲ್ಲಿತೀರ್ಥ ಗುಹಾ ಪ್ರವೇಶ ಉದ್ಘಾಟನಾ ಕಾರ್ಯಕ್ರಮ
RELATED ARTICLES