ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ದೇವಾಲಯದ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ವಿಶ್ವ ಭಾರತಿ, ಯಕ್ಷ ಸಂಜೀವಿನಿ ರೀ ಮಡಿಪು ಇವರಿಂದ ಶರಶೇತು ಬಂಧನ ಯಕ್ಷಗಾನ ತಾಳಮದ್ದಳೆ ಶಿವಪ್ರಸಾದ್ ಶೆಟ್ಟಿ ಕಾಂತಡಿ ಗುತ್ತು ಇವರ ಪ್ರಾಯೋಜಕತ್ವದಲ್ಲಿ ಜರಗಿತ್ತು. ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂoಜ, ಕೆ ಸದಾನಂದ ಶೆಟ್ಟಿ, ಗಿರೀಶ್ ಕುಮಾರ್ ಪೇರುವ, ರಮೇಶ್ ಅಣ್ಣಪ್ಪ ಡಿ, ರುಕ್ಮಯ ಪೂಜಾರಿ, ಸುಧಾಕರ, ಚಂದ್ರಹಾಸ, ರಾಕೇಶ್ ಶೆಟ್ಟಿ, ಶಾಂತಿ ರಾಜ ರೈ, ಕರುಣಾಕರ ಶೆಟ್ಟಿ, ಬಾಲಕೃಷ್ಣ ಕುಲಾಲ್, ರವಿಚಂದ್ರ ಪಂ ಬದ, ಕುಸುಮಾವತಿ, ರೂಪ, ನಾಗವೇಣಿ ಮೊದಲಾದವರು ಉಪಸ್ಥಿತರಿದ್ದರು.