ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮಶ್ರೀ ನೀಲೇಶ್ವರ ಕೆಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪುಣ್ಯಾಹಃ ಪಂಚಗವ್ಯ ಗಣ ಯಾಗ ಸಾನಿಧ್ಯ ಕಲಶಾಭಿಷೇಕ ಕಲ್ಲುರ್ಟಿ ಪಂಜುರ್ಲಿ ಗುಳಿಗ ದೈವಗಳಿಗೆ ಪರ್ವ ಸೇವೆ ಅನ್ನದಾನ ವಿವಿಧ ಬಜನಾ ತಂಡಗಳಿಂದ ಭಜನೆ ರಂಗ ಪೂಜಾ ಸೇವೆ ದೇವರ ಬಲಿ ಉತ್ಸವ ವಸಂತ ಕಟ್ಟೆ ಪೂಜೆ ರಾಜಾಂಗಣ ಪ್ರಸಾದ ನೃತ್ಯ ಬಲಿ ಮಂತ್ರಾಕ್ಷತೆ ಅನ್ನದಾನದೊಂದಿಗೆ ಸಂಪನ್ನಗೊಂಡಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ ಪೂoಜ. ಜಯ ಶಂಕರ ಬಾಸ್ರೀ ತಾಯ ಮುಲ್ಲoಜವೆಂಕಟೇಶ್ವರ ಭಟ್. ಮಾಜಿ ಸಚಿವ ಬಿ ರಮನಾಥ ರೈ ಎಸ್ ಶ್ರೀಕಾಂತ ಶೆಟ್ಟಿ ಹರೀಶ್ ಗಟ್ಟಿ ಮುಂಬೈ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ದಳಂದಿಲ ಯಶವಂತ ದೇರಾಜ ಗುತ್ತು ಶೈಲೇಶ್ ಪೂಜಾರಿ ದೇವದಾಸ ಮಹಾಬಲ ಕೊಟ್ಟಾರಿ ಶಿವಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.