Saturday, February 15, 2025
Homeಉಡುಪಿಕುಂಭಮೇಳದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ

ಕುಂಭಮೇಳದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ

ದಿನಾಂಕ 02-02-2024 ಶ್ರೀ ಕೃಷ್ಣ ಜನ್ಮ ಭೂಮಿ ಮುಕ್ತಿ ನ್ಯಾಸ್ (ರಿ.) ಕರ್ನಾಟಕದ ರಾಜ್ಯಾಧಕ್ಷರಾದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು 2025 ರ ಮಹಾಕುಂಭಮೇಳದ ವಸಂತ ಪಂಚಮಿಯoದು ಪವಿತ್ರ ಶಾಹಿ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಂತ ಸಮಿತಿ ತಮಿಳುನಾಡಿನ ರಾಜ್ಯ ಪ್ರಮುಖ್ ಶ್ರೀ ಶ್ರೀ ಗರುಡನಂದ ಸರಸ್ವತಿ ಯವರು ಉಪಸ್ಥಿತಿಯಿದ್ದರು.

RELATED ARTICLES
- Advertisment -
Google search engine

Most Popular