ಜನವರಿ 24 ರಿಂದ 27ರ ತನಕ ಮುಂಬಯಿಯಲ್ಲಿ ಅಭಿಮಾನಿ ಭಕ್ತರ ಭೇಟಿ ಹಾಗೂ ಜನವರಿ 26ರಂದು ಕುರ್ಲಾ ಬಂಟರ ಭವನದಲ್ಲಿ ನಮನ ಫ್ರೆಂಡ್ಸ್ ಮುಂಬಯಿ 20ನೇ ವಾರ್ಷಿಕೋತ್ಸವ – ನಮನೋತ್ಸವ 2025ರ ಕರ‍್ಯಕ್ರಮದಲ್ಲಿ ಭಾಗವಹಿಸಿ ಆರ್ಶೀವಚನ ನೀಡಲಿದ್ದಾರೆ ಎಂದು ಮಠದ ಪ್ರಕಟನೆ ತಿಳಿಸಿದೆ.