15/12/2024 ಆದಿತ್ಯವಾರ ಬಂಟ್ವಾಳ ಶಂಭೂರಿನಿಂದ ಕ್ಷೇತ್ರ ದರ್ಶನಕ್ಕೆ ತೆರಳಿದ್ದ ಖಾಸಗಿ ಬಸ್ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರ್ಗಲ್ ಎಂಬಲ್ಲಿ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಈ ಘಟನೆಯಲ್ಲಿ ಗಾಯಕೊಂಡವರನ್ನು ಏಕಜಾತಿ ಧರ್ಮಪೀಠ ದ್ವಾರಕಾಮಾಯಿ ಮಠದ ಪೀಠಾಧೀಶ್ವರರಾದ ಮಠದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಮಂಗಳವಾರ ಸಂಜೆ ಮಂಗಳೂರಿನ A.J ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಧೈರ್ಯ ನೀಡಿದರು. ಈ ಸಂದರ್ಭದಲ್ಲಿಹೊಸ ಬೆಳಕು ಆಶ್ರಮದ ಶ್ರೀಮತಿ ತನುಲ ದಕ್ಷಿಣದ ಶಿರಡಿ ಸಾಯಿಬಾಬಾ ಮಂದಿರದ ಮುಖ್ಯಸ್ಥ ಶ್ರೀ ಸಾಯಿ ಸೂರಜ್ ಹಾಗೂ ಅಪಾರ ಸಂಖ್ಯೆ ಭಕ್ತರು ಜೊತೆಗಿದ್ದರು.
“ಖಾಸಗಿ ಬಸ್ ಪಲ್ಟಿಯಾಗಿ ಗಾಯಗೊಂಡವರನ್ನು ಸಾಂತ್ವನ ನೀಡಿದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ”
RELATED ARTICLES