Thursday, July 25, 2024
Homeತುಳುನಾಡುಶಂಕರಪುರ ದ್ವಾರಕಾಮಯಿ ಮಠಕ್ಕೆ ಭೇಟಿ ನೀಡಿದ ಶ್ರೀ ಶ್ರೀ ತಂಬಿರಾಮ್ ಧರ್ಮಪುರಿ ಸ್ವಾಮೀಜಿ

ಶಂಕರಪುರ ದ್ವಾರಕಾಮಯಿ ಮಠಕ್ಕೆ ಭೇಟಿ ನೀಡಿದ ಶ್ರೀ ಶ್ರೀ ತಂಬಿರಾಮ್ ಧರ್ಮಪುರಿ ಸ್ವಾಮೀಜಿ

ಲೋಕಸಭೆಯಲ್ಲಿ ಧರ್ಮದಂಡವನ್ನು ಸ್ಥಾಪಿಸಿದ ಧರ್ಮಪುರಿ ಸ್ವಾಮೀಜಿಯವರ ಶಿಷ್ಯರಾದ ಶ್ರೀ ಶ್ರೀ ತಂಬಿರಾಮ್ ಧರ್ಮಪುರಿ ಸ್ವಾಮೀಜಿಯವರು ಉಡುಪಿ ಜಿಲ್ಲೆ ಶಂಕರಪುರ ದ್ವಾರಕಾಮಯಿ ಮಠಕ್ಕೆ ಭೇಟಿ ನೀಡಿ
ಮಠದ ವತಿಯಿಂದ ನಡೆಯುವ ಧಾರ್ಮಿಕ – ಸಾಮಾಜಿಕ ಸೇವೆಗಳ ಬಗ್ಗೆ ಮೆಚ್ಚುಗೆ ಪಟ್ಟರು ಅಯೋಧ್ಯೆ ರಾಮ ದೇವರ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ 4000 ಕ್ಕೂಹೆಚ್ಚು ಸಾಧು-ಸಂತರ ಉಸಿರಿನ ಸ್ಪರ್ಶ ಹಾಗೂ ವಿಶ್ವದ ಕೋಟ್ಯಂತರ ಭಕ್ತರ ಮನಸ್ಸು ,ದೃಷ್ಟಿಯಿಂದ ಅಯೋಧ್ಯೆ ಧನಾತ್ಮಕ ಕಂಪನದಿಂದ ಪಾವನವಾಗಿತ್ತು ಈ ಕ್ಷಣದ ಚೈತನ್ಯವನ್ನು ಅನುಭವಿಸಿಕೊಂಡ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಅಂದು ತಾನು ಧರಿಸಿದ ಬಟ್ಟೆ, ಪ್ರಸಾದ ಉಪಯೋಗಿಸಿದ ವಸ್ತುಗಳನ್ನು ಜೋಪಾನವಾಗಿ ಸಂಗ್ರಹಿಸಿದನ್ನು ನೋಡಿ ಧರ್ಮಪುರಿ ಸ್ವಾಮೀಜಿಯವರು ಗುರುಗಳನ್ನು ಪ್ರಶಂಶಿಸಿದರು ಹಾಗೂ ಇಂತಹ ಮಹಾ ಚಿಂತನೆ ಸಂಕಲ್ಪ ವಿಶ್ವದ ಯಾವ ಸಾಧಕರಿಂದಲೂ ಸಾಧ್ಯವಿಲ್ಲವೆಂದು ಮೆಚ್ಚುಗೆ ಪಟ್ಟರು…. ಅದರಲ್ಲಿರುವ ಚೈತನ್ಯವನ್ನು ವಿವರಿಸಿದರು…

RELATED ARTICLES
- Advertisment -
Google search engine

Most Popular