Saturday, July 20, 2024
Homeಮಂಗಳೂರುಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ 100% ಫಲಿತಾಂಶ

ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ 100% ಫಲಿತಾಂಶ

ಪ್ರಥಮ ಬಾರಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಬಂದಿದೆ. ಕಡಂದಲೆ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕುಳಿತ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಗೆ ಹೆಮ್ಮೆ ಎನಿಸಿದೆ.

ಶಾಲಾ ಫಲಿತಾಂಶವು 100% ಆಗಿದೆ.
ಶಾಲೆಗೆ ಪ್ರಥಮ -ಸ್ನೇಹಾ ಗೌಡ ಅಂಕಗಳು 573
ದ್ವೀತಿಯ-ವಿತೇಶ್ ಭಂಡಾರಿ ಅಂಕಗಳು-568
ತೃತೀಯ ಸ್ಥಾನ-ಚಿನ್ಮಯ್ ಭಟ್ ಅಂಕಗಳು-546
ವಿಶಿಷ್ಟ ಸ್ಥಾನ ಪಡೆದವರು 05
ಪ್ರಥಮ ಸ್ಥಾನ- 27
ದ್ವಿತೀಯ ಸ್ಥಾನ -10

RELATED ARTICLES
- Advertisment -
Google search engine

Most Popular