ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಉದಯಾಸ್ತಮಾನ ಸೇವೆ ಸಲ್ಲಿಸಿದ ಪ್ರಸಿದ್ಧ ಪುರೋಹಿತರಾದ ಹಾಗೂ ಮಠದ ಮುಖ್ಯಾಭಿಮಾನಿಗಳಾದ ಎರ್ನಾಕುಲಂ ನ ಶ್ರೀ ವಾಸುದೇವ ಉಡುಪ ಇವರನ್ನು ತಮ್ಮ ಮೂರು ಪರ್ಯಾಯದಲ್ಲಿ ವಿಶೇಷ ಸೇವೆ ಸಲ್ಲಿಸಿದನ್ನು ಸ್ಮರಿಸಿ ಪರ್ಯಾಯ ಶ್ರೀಪಾದರು ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯನ್ನು ನೀಡಿ ಅನುಗ್ರಹಿಸಿದರು.
ಇದೇ ಸಂದರ್ಭದಲ್ಲಿ ಇವರ ಭಾವ ದಿ.ಲಕ್ಷ್ಮೀನಾರಾಯಣ ಆಚಾರ್ ಅವರು ಮಸ್ಕತ್‌ನಲ್ಲಿ ವಿಶೇಷವಾಗಿ ನಡೆಸಿದ ಧಾರ್ಮಿಕ ಸೇವೆಯನ್ನು ಪರಿಗಣಿಸಿ ಅವರ ಧರ್ಮಪತ್ನಿ ಶ್ರೀಮತಿ ಉಷಾ ಅವರನ್ನು ಪ್ರಸಾದ ನೀಡಿ ಗೌರವಿಸಲಾಯಿತು.
ಎರ್ನಾಕುಲಂ ನ ಶ್ರೀ ವಾಸುದೇವ ಉಡುಪಿ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯನ್ನು ನೀಡಿ ಗೌರವ
RELATED ARTICLES