ಅಮೃತ ಭಾರತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ ರಾಮಾಯಣ–ಮಹಾಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

0
68

ಹೆಬ್ರಿ: ಹೆಬ್ರಿ: ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ” ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು” ಆಯೋಜಿಸಿರುವ ,ಪ್ರೌಢಶಾಲಾ ವಿಭಾಗದ “ರಾಮಾಯಣ ,ಮಹಾಭಾರತ ಪರೀಕ್ಷೆಯಲ್ಲಿ “ಅತ್ಯಧಿಕ ಅಂಕ ಗಳಿಸಿ ,ತೇರ್ಗಡೆಯಾದ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳಾದ ಪದ್ಮಜ ಹೆಗ್ಡೆ, ಐಸಿರಿ, ತಸ್ವಿ ವಿ ಕಾಂಚನ, ಪ್ರಣವ್ ಹೆಬ್ಬಾರ್ ,ಶ್ರೇಯಸ್ ,ಪ್ರಣಮ್ಯ ಹೆಬ್ಬಾರ್, ಆದ್ಯ ,ಸ್ಪನ್ಯ ಡಿ ಪೂಜಾರಿ, ಶರಣ್ ಕಲ್ಕೂರ್ ಇವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಟ್ರಸ್ಟಿಗಳು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಮುಖ್ಯೋಪಾಧ್ಯಾಯಿನಿ ,ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here