ಶ್ರೀಗುರುಬಸವಲಿಂಗಾಯ ನಮಃ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು(ರಿ.) ಮೈಸೂರು ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು ಘಟಕ ಇವರುಗಳ ಆಶ್ರಯದಲ್ಲಿ ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ ಹಾಗೂ ಸಂಘಟನೆ ಕುರಿತು ಅಧ್ಯಯನ ಶಿಬಿರ.
ಉದ್ಘಾಟನೆ : ಸಾನಿಧ್ಯ ಡಾ. ಶ್ರೀ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪಟ್ಟಾಧ್ಯಕ್ಷರು, ತರಳಬಾಳು ಶಾಖಾ ಮಠ, ಸಾಣೇಹಳ್ಳಿ. ಅಧ್ಯಕ್ಷತೆ : ಶರಣ ಎಸ್.ಬಿ. ರುದ್ರಗೌಡ ಗೋಪನಾಳು ಅಧ್ಯಕ್ಷರು, ಶ.ಸಾ.ಪ. ದಾವಣಗೆರೆ ತಾಲ್ಲೂಕು ಘಟಕ ಸಂಪನ್ಮೂ ವ್ಯಕ್ತಿ : ಡಾ. ಜೆ.ಎಸ್. ಪಾಟೀಲ್ ಶರಣ ಚಿಂತಕರು, ವಿಜಯಪುರ. ಗೌರವ ಉಪಸ್ಥಿತಿ :ಶರಣ ಮಹಾಂತೇಶ್ ಅಗಡಿ ರಾಜ್ಯ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಅವರಗೆರೆ ರುದ್ರಮುನಿ ಜಿಲ್ಲಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ದಾವಣಗೆರೆ ಶ್ರೀ ಲಕ್ಷ್ಮಣ್ ರಾಮವತ್ ವಕೀಲರು, ಜಿಲ್ಲಾ ಸಂಚಾಲಕರು, ಮಾನವ ಬಂಧುತ್ವ ವೇದಿಕೆ ಶರಣ ಕೆ.ಬಿ. ಪರಮೇಶ್ವರಪ್ಪ, ಅಧ್ಯಕ್ಷರು, ಜಿಲ್ಲಾ ಶ.ಸಾ.ಪ.ದಾವಣಗೆರೆ. ಶರಣೆ ಕುಸುಮಾ ಲೋಕೇಶ್ ಜಿಲ್ಲಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಮಹಿಳಾ ಘಟಕ ದಾವಣಗೆರೆ ಪ್ರಾಸ್ತಾವಿಕ ನುಡಿ : ಶರಣ ಬಿ.ಎಂ. ವಿಶ್ವೇಶ್ವರಯ್ಯ ಪ್ರಧಾನ ಕಾರ್ಯದರ್ಶಿ, ಶ.ಸಾ.ಪ. ದಾವಣಗೆರೆ ತಾ. ಘಟಕ. ಸರ್ವರಿಗೂ ಆದರದ ಸ್ವಾಗತ