ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ ಯ ಸಜೀಪಮುನ್ನೂರು ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಅವರಿಂದ ಬಾಡೂನ ಬಯಕೆ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮೇಳ ದ ಹೆಸರಾಂತ ಕಲಾವಿದರಾದ ಕೋಡಪದವು ದಿನೇಶ ಶೆಟ್ಟಿಗಾರ ಜಯಾನಂದ ಸಂಪಾಜೆ ಕಡಬ ಶ್ರೀನಿವಾಸ ರೈ ಇವರುಗಳನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಶ್ರಿ ತಾಯ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವೀಂದ್ರ ಕಂಬಳಿ ಕೆ. ಏನ್ ಕೆ ಶಿವ .ಹರಿಪ್ರಸಾದ್ ಬಂಡಾರಿ ದೀಕ್ಷಿತ್ ಶೆಟ್ಟಿ. ಧನರಾಜ್ ರಾಜು ಪೂಜಾರಿ ಶ್ರೀನಿವಾಸನಾ ಯ್ಕ. ವಿಜಯ. ಮೊದಲಾದವರು ಉಪಸ್ಥಿತರಿದ್ದರು.