ಸುರತ್ಕಲ್ ವ್ಯವಸಾಯ ಸಹಕಾರಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ ನಿರ್ದೇಶಕರಾಗಿ ಅಯ್ಕೆಯಾದ ಶಶಿಧರ ಶೆಟ್ಟಿ ಸೂರಿಂಜೆ ಅವರನ್ನು ವಿವಿಧ ಸಂಘಗಳ ವತಿಯಿಂದ ಕೇಶವ ಶಿಶುಮಂದಿರದಲ್ಲಿ ಅಭಿನಂದಿಸಲಾಯಿತು ಕಾಟಿಪಳ್ಳ ಕೇಶವ ಶಿಶುಮಂದಿರದ ನೂತನ ಕಟ್ಟಡ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಹಿಂಧು ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಸೂರಿಂಜೆ, ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಯಕುಮಾರ್,ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಜಯಪ್ರಕಾಶ್ ಶೆಟ್ಟಿ ಪಡುಪದವು, ಹರೀಶ್ ,ಬಾಲಕೃಷ್ಣ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.