ಸುರತ್ಕಲ್ : ಜೆಸಿಐ ಸುರತ್ಕಲ್ ವತಿಯಿಂದ ಹೊಸಬೆಟ್ಟು ಸಿಟಿ ಸೆಂಟ್ರಲ್ ಗ್ರಂಥಾಲಯಕ್ಕೆ ಇನ್ವಟರ್ ಮತ್ತು ಬ್ಯಾಟರಿಯನ್ನು ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜಿ.ಸೂರ್ಯನಾರಾಯಣ ವರ್ಮ ಅವರು ಗ್ರಂಥಾಲಯ ಪಾಲಕಿ ಚಂದ್ರಕಲಾ ಅವರಿಗೆ ಹಸ್ತಾಂತರ ಮಾಡಿದರು ವೇದಿಕೆಯಲ್ಲಿ ಜೆಸಿಐ ವಲಯ 15 ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ ,ವಲಯದ ಅಧಿಕಾರಿ ವಿಘ್ನೇಶ್ ಪ್ರಸಾದ್, ಜೆ ಎಸ್ ಇ ರಾಷ್ರ್ಟೀಯ ಕೊರ್ಡಿನೇಟರ್ ಲೋಕೇಶ್ ರೈ, ವಲಯ ಉಪಾಧ್ಯಕ್ಷೆ ಅಶ್ವಿನಿ ಐತಾಳ್,ಜೆಸಿಐ ಸುರತ್ಕಲ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ,ಜೆಸಿಐ ನಿಕಟಪೂರ್ವಧ್ಯಕ್ಷೆ ಜ್ಯೋತಿ ಪಿ ಶೆಟ್ಟಿ, ಜತೆ ಕಾರ್ಯದರ್ಶಿ ಸೌಮ್ಯ ಅರ್ ಶೆಟ್ಟಿ, ಪೂರ್ವಧ್ಯಕ್ಷರಾದ ವಿಶ್ವನಾಥ ಕೋಟೆಕಾರ್,ಪುಷ್ಪರಾಜ್ ಶೆಟ್ಟಿ, ರಾಕೇಶ್ ಹೊಸಬೆಟ್ಟು, ಜಯರಾಜ್ ಅಚಾರ್ಯ, ಉಪಾಧ್ಯಕ್ಷೆ ಜ್ಯೋತಿ ಜೆ ಶೆಟ್ಟಿ, ದಿವ್ಯ ಶೆಟ್ಟಿ ಅಭಿಜಿತ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸುರತ್ಕಲ್ ಅಧ್ಯಕ್ಷ ಶ್ರೀಶೈ ಶೆಟ್ಟಿ ವಹಿಸಿದ್ದರು.