26.6 C
Udupi
Tuesday, November 29, 2022
spot_img

ಸುರತ್ಕಲ್ ಟೋಲ್ ಗೇಟ್ ಸಂಗ್ರಹ ರದ್ದು ಹೆಜಮಾಡಿ ಟೋಲ್ ನಲ್ಲಿ ಹೆಚ್ಚಿದ ಸುಲಿಗೆ

ಮಂಗಳೂರು: ಬಹು ವಿವಾದ ಕೊಳ್ಳಗಾದ ನಗರದ ಅನಧಿಕೃತ ಸುರತ್ಕಲ್ ಟೋಲ್ ಗೇಟ್ ಹಣ ಸಂಗ್ರಹವನ್ನು ಕೇಂದ್ರ ಸರಕಾರ ರದ್ದುಗೊಳಿಸಿರುವುದು ಸ್ವಾಗಾಹರ್ಥ ವಾಗಿದೆ.
ಆದರೆ ಸುರತ್ಕಲ್ ಟೋಲ್ ಗೇಟ್ ಹಣ ಸಂಗ್ರಹ ವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನಗೊಳಿಸಿ ಅನಧಿಕೃತವಾಗಿ ಹೆಚ್ಚುವರಿ ಟೋಲ್ ಹಣ ಸಂಗ್ರಹ ವನ್ನೂ ಪಡೆಯಲು ನಿರ್ಧರಿಸಿರುವುದು ವಿಪರ್ಯಾಸ ವೇ ಸರಿ. ಇದು ಯಾವ ನ್ಯಾಯ ಹೆದ್ದಾರಿಯಲ್ಲಿ 60 km ತನಕ ಟೋಲ್ ಗೇಟ್ ಹಣ ಸಂಗ್ರಹ ವಿಲ್ಲ . ಎಂದ ಮೇಲೆ ಸುರತ್ಕಲ್ ಟೋಲ್ ಗೇಟ್ ಹಣ ಸಂಗ್ರಹ ವನ್ನು ರದ್ದುಗೊಳಿಸಿ ಹೆಜಮಾಡಿಯಲ್ಲಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿ ಹಣ ಸಂಗ್ರಹಿಸುವುದಾದರೆ ಸುರತ್ಕಲ್ ಟೋಲ್ ಗೇಟ್ ಸಂಗ್ರಹ ರದ್ದು ಗೊಳಿಸುವುದರಲ್ಲಿ ಯಾವ ಅರ್ಥವಿಲ್ಲ ಸುರತ್ಕಲ್ ಟೋಲ್ ಗೇಟ್ ನ ಹಣವನ್ನು ವಿಲೀನಗೊಳಿಸಿ ಹೆಜಮಾಡಿ ಯಲ್ಲಿ ಹೆಚ್ಚುವರಿ ಟೋಲ್ ಗೇಟ್ ದುಬಾರಿ ಹಣ ಸಂಗ್ರಹ ತೆಗೆದುಕೊಳ್ಳುವ ನಿರ್ಧಾರ ಸರಿಯೇ ಕೂಡಲೇ ಸುರತ್ಕಲ್ ಟೋಲ್ ಗೇಟ್ ರದ್ದು ಮಾಡಿದಮೇಲೆ ಹೆಚ್ಚುವರಿಯಾಗಿ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುಂಕ ದುಬಾರಿ ಯಾವುದನ್ನು ಕೂಡಲೇ ರದ್ದುಗೊಳಿಸ ಬೇಕು ಇಲ್ಲವಾದಲ್ಲಿ ಸುರತ್ಕಲ್ ಟೋಲ್ ಗೇಟ್ ರದ್ಧಿನಿಂದ ಏನು ಪ್ರಯೋಜನವಿಲ್ಲ ಹೆಜಮಾಡಿ ಸುಂಕ ದುಬಾರಿ ಮಾಡಬಾರದೆಂದು (J.D.U) ಜೆ .ಡಿ .ಯು ಪಕ್ಷದ ದಕ್ಷಿಣ ಕನ್ನಡ ಜಿಲ್ಲೆ ಮುಖಂಡರಾದ ಸುಪ್ರೀತ್ ಕುಮಾರ್ ಪೂಜಾರಿ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles