ವಿಶ್ವಗನ್ನಡ ಕಲಾ ಸಂಸ್ಥೆ (ರಿ)ಯು ಸಾವಿರ ಕವಿಗಳ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣಿತ ಕವಿಗೋಷ್ಠಿಯನ್ನು ಬೆಂಗಳೂರಿನ ಹೆಸರಘಟ್ಟ ಎಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವಿಶ್ವ ಕನ್ನಡ 6ನೇ ರಾಜ್ಯ ಮಟ್ಟದ ದಾಖಲೆಯ ಕವಿಗಳ ಕವಿಗೋಷ್ಠಿ ಸಮ್ಮೇಳನ 2025 1000 ಕವಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಿದ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲರವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ.

ಇವರು ಕಡಬ ತಾಲೂಕು ಚಾರ್ವಾಕ ಗ್ರಾಮದ ಪಾಲ್ತಿಲ ಕುಮಾರ್ ಮತ್ತು ಸರೋಜಿನಿ ದಂಪತಿ ಪುತ್ರರಾಗಿದ್ದಾರೆ