Saturday, July 20, 2024
Homeರಾಜ್ಯಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಸುವಾಸಿನಿ ಬಬ್ಬುಕಟ್ಟೆ ಆಯ್ಕೆ

ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಸುವಾಸಿನಿ ಬಬ್ಬುಕಟ್ಟೆ ಆಯ್ಕೆ

ಸಮಾಜ ಸೇವಕಿ ಹಾಗೂ ಶ್ರೀ ಪಾಡಂಗರ ಭಗವತಿ ಕ್ಷೇತ್ರದ ಟ್ರಸ್ಟಿಯಾಗಿರುವ ಸುವಾಸಿನಿ ಬಬ್ಬುಕಟ್ಟೆಯವರು ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.

RELATED ARTICLES
- Advertisment -
Google search engine

Most Popular