Tag: SHYAMALA SUNDAR

ವಿಶ್ವ ಹಿಂದು ಪರಿಷದ್ ಬಜರಂಗದಳ ಅಂಗವಾಗಿ ಬೃಹತ್‌ ಪಂಜಿನ ಮೆರವಣಿಗೆ

ಕಾರ್ಕಳ : ವಿಶ್ವ ಹಿಂದು ಪರಿಷದ್ ಬಜರಂಗದಳ ಕಾರ್ಕಳ ನಗರ ಅಂಗವಾಗಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯು (ಬೃಹತ್‌ ಪಂಜಿನ ಮೆರವಣಿಗೆ ) ದಿನಾಂಕ:11-08-2022 ಗುರುವಾರ ಸಾಯಂಕಾಲ ಗಂಟೆ 6.30ಕ್ಕೆ ಕಾರ್ಕಳ ಬಸ್ ಸ್ಟಾಂಡ್ ನಿಂದ ವೀರಭದ್ರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿರುವುದು.…