Monday, May 19, 2025
Homeಉದ್ಯೋಗಉಚಿತ ತರಬೇತಿ : ಹೇರೂರು ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗಿ ಮಹಿಳೆಯರಿಗೆ ಟೈಲರಿಂಗ್ ತರಬೇತಿ

ಉಚಿತ ತರಬೇತಿ : ಹೇರೂರು ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗಿ ಮಹಿಳೆಯರಿಗೆ ಟೈಲರಿಂಗ್ ತರಬೇತಿ

ಬ್ರಹ್ಮಾವರದ ಸಮೀಪ ಹೇರೂರು ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗಿ ಆಕಾಂಕ್ಷಿಗಳಿಗೆ ಮಹಿಳೆಯರಿಗೆ ಟೈಲರಿಂಗ್ ದಿನಾಂಕ : 25/11/2024 ರಿಂದ 24/12/2024 ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.

ವಯೋಮಿತಿ:- 18 ರಿಂದ 45 ವರ್ಷಗಳು ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅಂಚೆ ವಿಳಾಸ RUDSET Institute Brahmavar, Udupi 576213 7022560492, 9844086383, 9591233748, 9900889234, 9449862808, 8861325564 ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಸಲು: 9844086383, 7022560492

ಭಾಗವಹಿಸುವುದಾದರೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/ks4rqz9kFq89FKKPA
ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ, ಉಡುಪಿ
ಹೆಚ್ಚಿನ ಮಾಹಿತಿಗಾಗಿ 9844086383, 7022560492 ಹಾಗೂ
www.rudsetitraining.org
ಸಂಸ್ಥೆಯ ವೆಬ್‌ ಸೈಟ್‌ನ್ನು ಸಂಪರ್ಕಿಸಿ.

(ಫೋನ್ ಮಾಡುವ ಸಮಯ ಬೆಳಿಗ್ಗೆ 9:30ಯಿಂದ ಸಂಜೆ 6:00 ಗಂಟೆ ಒಳಗಡೆ ಮಾಡಬೇಕಾಗಿ ವಿನಂತಿ)

RELATED ARTICLES
- Advertisment -
Google search engine

Most Popular