Sunday, July 21, 2024
Homeರಾಜ್ಯಶ್ರೀ ಮಹಾಮ್ಮಯೀ ದೇವಸ್ಥಾನ: ಜೀರ್ಣೋದ್ದಾರದ ಕಾಮಗಾರಿ ವೀಕ್ಷಿಸಿದ ಖ್ಯಾತ ಸಾಹಿತಿ ಡಾ. ನಾ ಮೊಗಸಾಲೆ

ಶ್ರೀ ಮಹಾಮ್ಮಯೀ ದೇವಸ್ಥಾನ: ಜೀರ್ಣೋದ್ದಾರದ ಕಾಮಗಾರಿ ವೀಕ್ಷಿಸಿದ ಖ್ಯಾತ ಸಾಹಿತಿ ಡಾ. ನಾ ಮೊಗಸಾಲೆ

ಶ್ರೀ ಮಹಾಮ್ಮಯೀ ದೇವಸ್ಥಾನ ಕೇಪ್ಲಾಜೆ ಕಾಂತಾವರ ಇದರ ಜೀರ್ಣೋದ್ದಾರದ ಕಾಮಗಾರಿಯನ್ನು ಖ್ಯಾತ ಹಿರಿಯ ಸಾಹಿತಿ ಡಾ. ನಾ ಮೊಗಸಾಲೆ ಕಾಂತಾವರ ವೀಕ್ಷಣೆ ಮಾಡಿದರು ಅವರೊಂದಿಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಮೋಹನ್ ದಾಸ್ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಪಾಲಡ್ಕ, ನಾರಾಯಣ ಶೆಟ್ಟಿ ಅಂಬೆಟ್ಟು, ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular