Sunday, February 16, 2025
Homeಮೂಡುಬಿದಿರೆಮೂಡುಬಿದಿರೆ : ಕಾರು-ಆಕ್ಟೀವಾ ನಡುವೆ ಭೀಕರ ಅಪಘಾತ

ಮೂಡುಬಿದಿರೆ : ಕಾರು-ಆಕ್ಟೀವಾ ನಡುವೆ ಭೀಕರ ಅಪಘಾತ

ಮೂಡುಬಿದಿರೆ : ಇಂದು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಸ್ವರಾಜ್ಯ ಮೈದಾನದ ಮಾರಿಗುಡಿ ದೇವಸ್ಥಾನ ದ ಬಳಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ರ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವ ಆಕ್ಟಿವಾ ಸ್ಕೂಟರ್ ಗೆ ಮಂಗಳೂರು ಮಾರ್ಗವಾಗಿ ಬರುತಿದ್ದ ಕೇರಳ ಮೂಲದ ಸುಜುಕಿ ಬ್ರೇಜ ಕಾರು ಅಜಾರುಕತೆಯಿಂದ ಓವರ್ಟೆಕ್ ಮಾಡುವ ಭರದಲ್ಲಿ ಎದುರಿಂದ ಬರುವ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಸ್ಕೂಟರ್ ನ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಆಸ್ಪತ್ರೆ ಗೆ ಸವಾರನನ್ನು ದಾಖಲಿಸಲಾಗಿದೆ.

RELATED ARTICLES
- Advertisment -
Google search engine

Most Popular