Monday, January 13, 2025
Homeಕಾರ್ಕಳಕಾರ್ಕಳ-ಹೆಬ್ರಿ ಹೈವೆಯಲ್ಲಿ ಭಯಭೀಕರ ರಸ್ತೆ ಅಪಘಾತ..!

ಕಾರ್ಕಳ-ಹೆಬ್ರಿ ಹೈವೆಯಲ್ಲಿ ಭಯಭೀಕರ ರಸ್ತೆ ಅಪಘಾತ..!


ಕಾರ್ಕಳ: ಕಾರ್ಕಳ-ಹೆಬ್ರಿ ಹೈವೆಯಲ್ಲಿ ಇಂದು ಸಂಜೆ 6.15ಕ್ಕೆ ಹಿರ್ಗಾನದಲ್ಲಿ ಭಯಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್‌ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ವಾಹನಗಳು ಓವರ್‌ಟೇಕ್‌ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರನ ದೇಹವು ಸಂಪೂರ್ಣವಾಗಿ ಛಿದ್ರಛಿದ್ರಗೊಂಡಿದೆ. ಮೃತ ದುದೈವಿಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

RELATED ARTICLES
- Advertisment -
Google search engine

Most Popular