Monday, February 17, 2025
Homeಬೆಳ್ತಂಗಡಿಸುಲ್ಕೇರಿ ಗ್ರಾಮ ಪಂಚಾಯತು ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಆಮಂತ್ರಣ ಪರಿವಾರವನ್ನು ಗೌರವ

ಸುಲ್ಕೇರಿ ಗ್ರಾಮ ಪಂಚಾಯತು ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಆಮಂತ್ರಣ ಪರಿವಾರವನ್ನು ಗೌರವ

ಕರ್ನಾಟಕ ಸರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸುಲ್ಕೇರಿ ಗ್ರಾಮ ಪಂಚಾಯತು ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಆಮಂತ್ರಣ ಪರಿವಾರವನ್ನು ಗೌರವಿಸಲಾಯಿತು.

ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡ ಪಂಚಾಯತು ವ್ಯಾಪ್ತಿಯ ಸಂಸ್ಥೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಈ ಗೌರವ ದೊರಕಿದೆ. ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ, ಸಾಹಿತ್ಯ,ಕ್ರೀಡಾ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವುದರ ಜತೆಗೆ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ 10 ವರ್ಷದ ಸಂಭ್ರಮದಲ್ಲಿರುವ ಆಮಂತ್ರಣ ಪರಿವಾರವನ್ನು ಗುರುತಿಸಲಾಯಿತು.ಜತೆಗೆ ಸದ್ಧರ್ಮ ಯುವಕ ಮಂಡಲ ಕುದ್ಯಾಡಿ, ಲಯನ್ಸ್ ಕ್ಲಬ್ ಸುಲ್ಕೇರಿ, ಹಾಗೂ ಪಂಪ್ ಅಪರೇಟ್ ಆಗಿ ನಿವೃತ್ತಿ ಹೊಂದಿದ ಸುಲ್ಕೇರಿ ಸಂಜೀವ ಶೆಟ್ಟಿ ಇವರನ್ನು ಗೌರವಿಸಲಾಯಿತು.

RELATED ARTICLES
- Advertisment -
Google search engine

Most Popular