Monday, July 15, 2024
Homeನಿಧನಮೂಡಬಿದ್ರೆ ಜೈನ ಹೈಸ್ಕೂಲ್ ನ ನಿವೃತ್ತ ದೈಹಿಕ ಶಿಕ್ಷಕ ಕಿಟ್ಟ ಮಾಸ್ಟರ್ ಇನ್ನಿಲ್ಲ

ಮೂಡಬಿದ್ರೆ ಜೈನ ಹೈಸ್ಕೂಲ್ ನ ನಿವೃತ್ತ ದೈಹಿಕ ಶಿಕ್ಷಕ ಕಿಟ್ಟ ಮಾಸ್ಟರ್ ಇನ್ನಿಲ್ಲ

ಮೂಡಬಿದಿರೆ: ಜೈನ ಹೈಸ್ಕೂಲ್ ನ ನಿವೃತ್ತ ದೈಹಿಕ ಶಿಕ್ಷಕ ಕೃಷ್ಣರಾಜ ಶೆಟ್ಟಿ (ಕಿಟ್ಟ ಮಾಸ್ಟರ್) ವಿಧಿವಶರಾಗಿದ್ದಾರೆ. ಇವರು ಹಲವು ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಮೇ 28 ರಂದು ಸಂಜೆ ಅಪಘಾತ ಸಂಭವಿಸಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇವರು ಪತ್ನಿ, ಮಗಳು, ಅಳಿಯನನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular