Sunday, July 14, 2024
Homeತುಳು ಭಾಷೆಇಂದು ಬಜಗೋಳಿ ಸೃಷ್ಟಿ ಕಲಾವಿದೆರ್ ವತಿಯಿಂದ 'ದೈವದೃಷ್ಠಿ' ನಾಟಕ ಪ್ರಥಮ ಪ್ರದರ್ಶನ

ಇಂದು ಬಜಗೋಳಿ ಸೃಷ್ಟಿ ಕಲಾವಿದೆರ್ ವತಿಯಿಂದ ‘ದೈವದೃಷ್ಠಿ’ ನಾಟಕ ಪ್ರಥಮ ಪ್ರದರ್ಶನ

ಕಾರ್ಕಳ : ಸೃಷ್ಟಿ ಕಲಾವಿದೆರ್ ನೆಲ್ಲಿಗುಡ್ಡೆ ಬಜಗೋಳಿ ಇದರ ವತಿಯಿಂದ ಅಶು ಬಜಗೋಳಿ ರಚಿಸಿದ ತುಳು ಭಕ್ತಿ ಪ್ರಧಾನ ಸಾಮಾಜಿಕ ನಾಟಕ ದೈವದೃಷ್ಠಿ ಇಂದು (ಜೂ.8) ಪ್ರಥಮ ಪ್ರದರ್ಶನಗೊಳ್ಳಲಿದೆ.

ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಮತ್ತು ನಾಟಕದ ಉದ್ಘಾಟನೆ ನಡೆಯಲಿದೆ. 7-30ರಿಂದ ವಿವಿಧ ತಂಡಗಳಿಂದ ನೃತ್ಯ ವೈಭವ ಪ್ರದರರ್ಶನಗೊಳ್ಳಲಿದೆ. ರಾತ್ರಿ 8 ಗಂಟೆಯಿಂದ ನೂತನ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular