ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಅಬ್ಬನಡ್ಕ – ನಂದಳಿಕೆ – 25 ಇದರ ರಜತ ಸಂಭ್ರಮಾಚರಣೆ ಅಂಗವಾಗಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ, ಅಬ್ಬನಡ್ಡ-ನಂದಳಿಕೆ ಇವರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಕಾರ್ಕಳ ತಾಲೂಕು ಭಜನಾ ಮಂಡಳಿ ಒಕ್ಕೂಟ, ಕಾರ್ಕಳ ತಾಲೂಕು ಹಾಗೂ ಬೆಳ್ಳಣ್ಣು ವಲಯದ ಸಮಸ್ತ ಭಜನಾ ಮಂಡಳಿಗಳ ಸಹಯೋಗದೊಂದಿಗೆ ಭಜಕರೆ ಗಮ್ಮತ್ತ್ ದ ಕೆಸರ್‌ದ ಗೊಬ್ಬು – 2024 ನವೆಂಬರ್ 17, 2024ನೇ ಆದಿತ್ಯವಾರ ನಂದಳಿಕೆ ಕುಡುಂದೂರು ಬೆರಣಗುಡ್ಡೆ ಗದ್ದೆಯಲ್ಲಿ ನಡೆಯಲಿದೆ . ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಇದೆ.
ನ.17: ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಅಬ್ಬನಡ್ಕ–ನಂದಳಿಕೆ ಭಜಕರೆ ಗಮ್ಮತ್ತ್ ದ ಕೆಸರ್‌ದ ಗೊಬ್ಬು-2024
RELATED ARTICLES