ಬಂಟ್ವಾಳ ತಾಲ್ಲೂಕಿನ ಕಕ್ಯಪದವು ಎಲ್ ಸಿ ಆರ್ ಇಂಡಿಯನ್ ಪದವಿ ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ದಿನ ಮತ್ತು ವಿವಿಧ ಕ್ರೀಡಾ ಸ್ಪರ್ಧೆ ಮಂಗಳವಾರ ನಡೆಯಿತು. ಪ್ರಾಂಶುಪಾಲ ಜೊಸ್ಟನ್ ಲೋಬೋ, ಸಂಯೋಜಿಕ ಯಶವಂತ್ ಜಿ. ನಾಯಕ್, ಉಪನ್ಯಾಸಕಿ ದೀಕ್ಷಿತ ಮತ್ತಿತರರು ಉಪಸ್ಥಿತರಿದ್ದರು.
ಎಲ್ ಸಿ ಆರ್ ಇಂಡಿಯನ್ ಪದವಿ ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ದಿನ
RELATED ARTICLES