Wednesday, January 15, 2025
HomeUncategorizedಸಮಾದೇಷ್ಟರ ಹುದ್ದೆಯ ಪ್ರಭಾರ ಹಸ್ತಾಂತರ

ಸಮಾದೇಷ್ಟರ ಹುದ್ದೆಯ ಪ್ರಭಾರ ಹಸ್ತಾಂತರ


ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾಗಿ ಡಾ|| ಮುರಲೀ ಮೋಹನ ಚೂಂತಾರು ಅವರು ಅಧಿಕಾರ ಪಡೆದು ಮತ್ತು ಜವಾಬ್ದಾರಿ ಹೊತ್ತುಕೊಂಡು 10 ವರ್ಷಗಳ ಅವಧಿಗೆ ಸಮಾದೇಷ್ಟರಾಗಿ ಅತ್ಯಂತ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿ ಇದೀಗ ಸರಕಾರದ ಆದೇಶದಂತೆ ದಿನಾಂಕ: 06-01-2025 ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರ ಹುದ್ದೆಯ ಪ್ರಭಾರವನ್ನು ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರಾಜೇಂದ್ರ ಡಿ.ಎಸ್. ಅವರಿಗೆ ಹಸ್ತಾಂತರಿಸಿದರು.

RELATED ARTICLES
- Advertisment -
Google search engine

Most Popular