Friday, May 16, 2025
Homeಕಾರ್ಕಳಹೆಬ್ರಿ | ಭಾರೀ ಗಾಳಿ ಮಳೆಗೆ ಮನೆ, ಆಟೊ ರಿಕ್ಷಾದ ಮೇಲೆ ಉರುಳಿ ಬಿದ್ದ ತೆಂಗಿನ...

ಹೆಬ್ರಿ | ಭಾರೀ ಗಾಳಿ ಮಳೆಗೆ ಮನೆ, ಆಟೊ ರಿಕ್ಷಾದ ಮೇಲೆ ಉರುಳಿ ಬಿದ್ದ ತೆಂಗಿನ ಮರ; ಲಕ್ಷಾಂತರ ರೂ. ನಷ್ಟ

ಹೆಬ್ರಿ: ಭಾರೀ ಗಾಳಿ ಮಳೆಗೆ ತೆಂಗಿನ ಮರವೊಂದು ಮನೆ ಹಾಗೂ ಎರಡು ಆಟೊ ರಿಕ್ಷಾಗಳ ಮೇಲೆ ಬಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ. ಹಿರಿಯಡ್ಕ ಸಮೀಪ ಕುಕ್ಕೆಹಳ್ಳಿ ಬಜೆ ಬಳಿ ಇಂದು ನಸುಕಿನ ವೇಳೆ ಈ ಘಟನೆ ನಡೆದಿದೆ.
ಅಮ್ಮಣ್ಣಿ ಸೇರಿಗಾರ್ತಿ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ಮಕ್ಕಳಾದ ಗಣಪತಿ ಸೇರಿಗಾರ ಮತ್ತು ರವಿ ಸೇರಿಗಾರ ಎಂಬವರ ಆಟೊ ರಿಕ್ಷಾಗಳು ತೀವ್ರ ಹಾನಿಗೀಡಾಗಿವೆ. ಇದೇ ಪ್ರದೇಶದಲ್ಲಿ ಹಲವು ಮರಗಳು ಉರುಳಿವೆ.

RELATED ARTICLES
- Advertisment -
Google search engine

Most Popular