ಮುಂಡ್ಕೂರು ಸಿಂಡಿಕೇಟ್ ಬ್ಯಾಂಕ್( ಈಗ ಕೆನರಾ ಬ್ಯಾಂಕ್) ನಲ್ಲಿ ಬಹಳಷ್ಟು ವರ್ಷಗಳ ಕಾಲ ಪ್ರಾಮಾಣಿಕತೆಯಿಂದ ಶ್ರದ್ಧೆಯಿಂದ ಸೇವೆಗೈದ ಪುಣ್ಯಾತ್ಮರು.
ಮುಂಡ್ಕೂರು ಪರಿಸರದ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದವರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿಯ ಅನನ್ಯ ಭಕ್ತರು.
ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿ ಅಜಾತಶತ್ರುವಾಗಿ ಬದುಕನ್ನು ಧನ್ಯತೆಗೊಳಿಸಿದವರು.
ಅವರ ಆತ್ಮವು ಪರಮಾತ್ಮನಲ್ಲಿ ಲೀನವಾಗಲಿ. ಅವರ ಆತ್ಮಕ್ಕೆ ಸದಾ ಶಾಂತಿ ಪ್ರಾಪ್ತವಾಗಲಿ. ಅವರನ್ನು ಅಗಲಿದ ಅವರ ಮಕ್ಕಳಿಗೆ ಕುಟುಂಬಿಕರಿಗೆ ದುಃಖವನ್ನು ಬರಿಸುವ ಶಕ್ತಿಯನ್ನು ಶ್ರೀ ದುರ್ಗಾಪರಮೇಶ್ವರಿಯು ನೀಡಲಿ ಎಂದು ಪ್ರಾರ್ಥಿಸಿ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.
ಮುಂಡ್ಕೂರು ಗ್ರಾಮದ ಸರ್ವ ಸದಸ್ಯರು.
“ಮುಂಡ್ಕೂರು ಗ್ರಾಮದ ವಾಕು ಸಪಳ್ತಿ ಅವರಿಗೆ ಶ್ರದ್ಧಾಂಜಲಿ”
RELATED ARTICLES