ಇಂಚರ ಸೇವಾ ಬಳಗ (ರಿ.)ನಂದಳಿಕೆ ಇವರ ಇಂಚರ ಸಂಭ್ರಮ ಕಾರ್ಯಕ್ರಮದಲ್ಲಿ ನಮ್ಮ ತಂಡದ ಸಮಾಜ ಸೇವೆಯನ್ನು ಗುರುತಿಸಿ ತಂಡಕ್ಕೆ ಗೌರವಾರ್ಪಣೆ ನೀಡಿ ಗೌರವಿಸಿ ನಮಗೆ ಇನ್ನಷ್ಟು ಸಮಾಜಸೇವೆ ಮಾಡಲು ಪ್ರೋತ್ಸಾಹ ನೀಡಿದರು.
ಗೌರವಾರ್ಪಣೆ ಮಾಡುವುದರ ಮೂಲಕ ಗೌರವಿಸಿದ ಇಂಚರ ಸೇವಾ ಬಳಗ(ರಿ.)ನಂದಳಿಕೆ ತಂಡಕ್ಕೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ.) ತಂಡ ಧನ್ಯವಾದಗಳನ್ನು ತಿಳಿಸಿದ್ದಾರೆ.
ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ.)ಮಿಜಾರು ದಕ್ಷಿಣ ಕನ್ನಡ ನಿಸ್ವಾರ್ಥ ಸೇವೆಗೆ ಸಂದ ಗೌರವ
RELATED ARTICLES