ಮೂಡುಬಿದಿರೆ: ತುಳು ಸಾಹಿತಿ ಜಯಂತಿ ಬಂಗೇರ ಅವರ ಪತಿ, ಉದ್ಯಮಿ ಸದಾಶಿವ ಬಂಗೇರ (71) ಭಾನುವಾರ ಹೃದಯಾಘಾತದಿಂದ ನಿಧನರಾದರು. ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಅವರು ಮೂಡುಬಿದಿರೆಯಲ್ಲಿ ಸುಜಯ ಹೊಲೋ ಬ್ಲಾಕ್, ಸುಜಯ ಇಂಟರ್ಲಾಕ್ ಮಾಲಕರಾಗಿದ್ದರು.
ತುಳು ಸಾಹಿತಿ ಜಯಂತಿ ಬಂಗೇರ ಅವರ ಪತಿ ಉದ್ಯಮಿ ಸದಾಶಿವ ಬಂಗೇರ ನಿಧನ
RELATED ARTICLES