ಜಿಲ್ಲಾ ರಾಜ್ಯ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕ ರಾಜ್ಯೋತ್ಸವ ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ತುಳುನಾಡ ತುಡರ್ ಪರ್ವ 2024 ಹಾಗೂ ಗೋಪೂಜೆ ಕಾರ್ಯಕ್ರಮವು ನ.01/11/2024 ಶುಕ್ರವಾರದಂಧು ಬೆಳಿಗ್ಗೆ 9:30ಕ್ಕೆ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ.
ದೀಪ ಪ್ರಜ್ವಲನೆಯನ್ನು ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ವ್ಯವಸ್ಥಾಪಕ ಸಮಿತಿ ಸದಸ್ಯರಾದ ಟಿ.ಕೆ ಮಧುಸೂದನ ಆಚಾರ್ಯರವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಮಾಮಹೇಶ್ವರಿ ಸಂಜೀವಿನಿ ಒಕ್ಕೂಟ ಪಡುಪಣಂಬೂರು ಅಧ್ಯಕ್ಷರಾದ ಗೀತಾ ಗಣೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಅಶೋಕ್ ಕುಂದರ್ ಪ್ರಗತಿಪರ ಕೃಷಿಕರು ಕಂಬಳಬೆಟ್ಟು ತೊಕೋರು ಮತ್ತು ವ್ಯವಸ್ಥಾಪನ ಸಮಿತಿ ಸದಸ್ಯರು ತೊಕೋರು ಇವರು ನೆರವೇರಿಸಲಿದ್ದಾರೆ.