Sunday, July 14, 2024
Homeಉಡುಪಿಶ್ರೀ ಸಾಯಿ ಈಶ್ವರ್‌ ಗುರೂಜಿಯವರ ಇಪ್ಪತ್ತೈದನೇ ದಿನದ ಪ್ರದಕ್ಷಿಣೆ

ಶ್ರೀ ಸಾಯಿ ಈಶ್ವರ್‌ ಗುರೂಜಿಯವರ ಇಪ್ಪತ್ತೈದನೇ ದಿನದ ಪ್ರದಕ್ಷಿಣೆ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಇಪ್ಪತ್ತೈದನೇ ದಿನದ ಪ್ರದಕ್ಷಿಣೆಗೆ ಜುಲೈ 08 ಸೋಮವಾರ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕರಾದ ಶ್ರೀ ಗೋವಿಂದ್ ರಾಜೆ ಭಟ್ ಸಹ ಅರ್ಚಕರಾದ ಶ್ರೀ ಲಕ್ಷ್ಮೀ ನಾರಾಯಣ ಸಾಮಗ, ಶ್ರೀ ರಾಜಾರಾಮ್ ಭಟ್ ಯರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತುಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು .

ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯಸ್ಥರಾದ ಎರ್ಮಾಳು ಬೀಡು ಅಶೋಕ್ ರಾಜ್ , ದೇವಸ್ಥಾನದ ಪ್ರಬಂಧಕರಾದ ಸಂತೋಷ್ ಪುತ್ರನ್, ಗೀತಾಂಜಲಿ ಎಮ್ . ಸುವರ್ಣ, ವೀಣಾ.ಎಸ್. ಶೆಟ್ಟಿ, ಶಿವಾನಂದ ಮೂಳುರು, ವಿಜಯ ಕುಂದರ್ , ಗೀತಾ, ಶಿಲ್ಪಾ ಮಹೇಶ್ ಜತನ್, ಗೀತಾ, ಆಶಾ, ಕು. ಶ್ರೀಲಕ್ಷ್ಮೀ , ಸತೀಶ್ ದೇವಾಡಿಗ, ಶಶಾಂಕ್ , ಭಕ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular