ಉಡುಪಿ ಅಗ್ನಿ ಶಾಮಕ ಠಾಣೆ ಕಿನ್ನಿ ಮೂಲ್ಕಿ ಉಡುಪಿ ಇಂದು ಸಂಸ್ಥೆಯ ಆವರಣದಲ್ಲಿಆಯುಧ ಪೂಜೆಯ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ಉಡುಪಿ ಜಿಲ್ಲಾ ಅಗ್ನಿ ಶಾಮಕ ಠಾಣಾ ಅಧೀಕ್ಷಕ ವಿನಾಯಕ ರವರ ಮಾರ್ಗದರ್ಶನದಲ್ಲಿ ಪ್ರಭಾರ ಅಧಿಕಾರಿಗಳಾದ ರವೀಂದ್ರ ರವರ ನೇತೃತ್ವದಲ್ಲಿ ಆಯುಧ ಪೂಜೆ , ಗಣಹೋಮ ,ದುರ್ಗಾ ಪೂಜೆ ಅದ್ದೂರಿಯಾಗಿ ನೆಡೆಯಿತು , ಅಧಿಕಾರಿಗಳು ಸಂಸ್ಥೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಉಡುಪಿ ಅಗ್ನಿ ಶಾಮಕ ಠಾಣೆ :ಆಯುಧ ಪೂಜೆ , ಗಣಹೋಮ ,ದುರ್ಗಾ ಪೂಜೆ
RELATED ARTICLES