Saturday, December 14, 2024
Homeಉಡುಪಿಉಡುಪಿ: ಗೋವಿಂದ ಪೈ ಸಂಶೋಧನ ಸಂಪುಟ-1 ಕೃತಿ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಂಥಾಲಯಕ್ಕೆ ಹಸ್ತಾಂತರ

ಉಡುಪಿ: ಗೋವಿಂದ ಪೈ ಸಂಶೋಧನ ಸಂಪುಟ-1 ಕೃತಿ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಂಥಾಲಯಕ್ಕೆ ಹಸ್ತಾಂತರ

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನ.16ರಂದು ಬಿಡುಗಡೆಗೊಂಡ ಗೋವಿಂದ ಪೈ ಸಂಶೋಧನ ಸಂಪುಟ-1 ಕೃತಿಯನ್ನು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಸ್.ಎಸ್. ಬಲ್ಲಾಳ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಂಥಾಲಯಕ್ಕೆ ಹಸ್ತಾಂತರಿಸಿದರು.

RELATED ARTICLES
- Advertisment -
Google search engine

Most Popular