Monday, July 15, 2024
Homeಉಡುಪಿಉಡುಪಿ: ಗುರುವಂದನಾ ಕಾರ್ಯಕ್ರಮ

ಉಡುಪಿ: ಗುರುವಂದನಾ ಕಾರ್ಯಕ್ರಮ

ಉಡುಪಿ: ಶ್ರೀ ಅದಮಾರು ಮಠ ಮತ್ತು ಶ್ರೀ ಕೃಷ್ಣಸೇವಾ ಬಳಗ ಇವರ ವತಿಯಿಂದ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.ಪ್ರಕಾಶ್ ಮಲ್ಪೆಯವರಿಂದ ಜಗಜ್ಜನನಿ ಭಾರತ ಹಾಗೂ ಶ್ರೀಕಾಂತ ಶೆಟ್ಟಿಯವರಿಂದ ಅವಿನಾಶಿ ಭಾರತ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಿತು.

ಉಡುಪಿ ಶಾಸಕ ಯಶ್‌ ಪಾಲ್‌ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ, ಡಾ. ಚಂದ್ರಶೇಖರ್, ಡಾ. ಶಶಿಕಿರಣ್, ರಾಘವೇಂದ್ರ ರಾವ್, ಗೋವಿಂದ್ ರಾಜ್, ಪ್ರಶಾಂತ್ ಹೊಳ್ಳ, ಶ್ಯಾಮ್ ಪ್ರಸಾದ್ ಕುಡ್ವ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular