Wednesday, April 23, 2025
Homeಉಡುಪಿಉಡುಪಿ: ಮೀರಾ ಜಿ ಪ್ರಭು ನಿಧನ

ಉಡುಪಿ: ಮೀರಾ ಜಿ ಪ್ರಭು ನಿಧನ

ಉಡುಪಿ: ಆದಿ ಉಡುಪಿಯ ನಿವಾಸಿ ಗೋಪಿನಾಥ್ ಪ್ರಭುರವರ  ಧರ್ಮ ಪತ್ನಿ ಶ್ರೀಮತಿ ಮೀರಾ ಜಿ. ಪ್ರಭು  ನಿಧನ  ( 70 ವರ್ಷ್ ) ಸ್ವಲ್ಪ್  ಅನಾರೋಗ್ಯ ದಿಂದಾಗಿ   ಶುಕ್ರವಾರ  ಸಂಜೆ  ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದ್ದರು. 

ಮೃತರು ಪತಿ, ನಾಲ್ಕು ಪುತ್ರರು,  ಓರ್ವ ಪುತ್ರಿಯನ್ನು ಅಗಲಿದ್ದಾರೆ. 

RELATED ARTICLES
- Advertisment -
Google search engine

Most Popular