Saturday, July 20, 2024
HomeUncategorizedಉಡುಪಿ ನಗರ ಸಭೆ AEE ಸಹಾಯಕ ಕಾರ್ಯಪಾಲಕ ಅಭಿಯಂತರವರ ಅಧಿಕಾರ ಹಸ್ತಾಂತರ

ಉಡುಪಿ ನಗರ ಸಭೆ AEE ಸಹಾಯಕ ಕಾರ್ಯಪಾಲಕ ಅಭಿಯಂತರವರ ಅಧಿಕಾರ ಹಸ್ತಾಂತರ

ಉಡುಪಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಯಶವಂತ ಪ್ರಭು ಅವರಿಂದ ತೆರವಾದ ಸ್ಥಾನಕ್ಕೆ ನೂತನ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿ ದುರ್ಗಾಪ್ರಸಾದ್‌ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಯಶವಂತ ಪ್ರಭುರವರು ವರ್ಗಾವಣೆಯಾಗಿದ್ದ ಹಿನ್ನೆಲೆಯಲ್ಲಿ ಅವರ ಸ್ಥಾನ ತೆರವಾಗಿತ್ತು. ತೆರವಾದ ಸ್ಥಾನಕ್ಕೆ ಪುತ್ತೂರಿನಿಂದ ಉಡುಪಿ ನಗರಸಭೆಗೆ ದುರ್ಗಾಪ್ರಸಾದ್‌ ಅವರು ನೇಮಕಗೊಂಡಿದ್ದರು. ಜೂ.7ರಂದು ಉಡುಪಿ ನಗರಸಭೆಯಲ್ಲಿ ಅವರಿಗೆ ಸ್ವಾಗತ ನೀಡಿ, ಅಧಿಕಾರ ಹಸ್ತಾಂತರಿಸಲಾಯಿತು.

RELATED ARTICLES
- Advertisment -
Google search engine

Most Popular