ದಿನಾಂಕ 03-04-2025 ಗುರುವಾರದಿಂದ ಮೊದಲ್ಗೊಂಡು ದಿನಾಂಕ 06-04-2025 ರವಿವಾರ ಪರ್ಯಂತ ನವೀಕೃತ ದೈವಾಲಯ ಸಮರ್ಪಣೆ ಬ್ರಹ್ಮಕುಂಭಾಭಿಷೇಕ, ಮಹಾ ಅನ್ನಸಂತರ್ಪಣೆ ಹಾಗೂ ದಿನಾಂಕ 12-04-2025ನೇ ಶನಿವಾರ ಕಾಲಾವಧಿ ನೇಮೋತ್ಸವ ನಡೆಯಲಿದೆ.
ದಿನಾಂಕ 03-04-2025 ಗುರುವಾರದಿಂದ ಮೊದಲ್ಗೊಂಡು ದಿನಾಂಕ 06-04-2025 ರವಿವಾರ ಪರ್ಯಂತ ನವೀಕೃತ ದೈವಾಲಯ ಸಮರ್ಪಣೆ ಬ್ರಹ್ಮಕುಂಭಾಭಿಷೇಕ, ಮಹಾ ಅನ್ನಸಂತರ್ಪಣೆ ಹಾಗೂ ದಿನಾಂಕ 12-04-2025ನೇ ಶನಿವಾರ ಕಾಲಾವಧಿ ನೇಮೋತ್ಸವ ನಡೆಯಲಿದೆ.
ದಿನಾಂಕ 03-04-2025ನೇ ಗುರುವಾರದಿಂದ ಮೊದಲ್ಗೊಂಡು ದಿನಾಂಕ 06-04-2025ನೇ ರವಿವಾರ ಪರ್ಯಂತ ರಾಜನ್ ದೈವ ಶ್ರೀ ಬೊಬ್ಬರ್ಯ ಹಾಗೂ ಪರಿವಾರ ದೈವಗಳ ನವೀಕೃತ ಶಿಲಾಮಯ ದೈವಾಲಯದಲ್ಲಿ ಶ್ರೀ ನಾಗ ದೇವರ ಹಾಗೂ ಶ್ರೀ ಬೊಬ್ಬರ್ಯ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಟೆ ದಿನಾಂಕ 06-04-2025ನೇ ರವಿವಾರ ಪೂರ್ವಾಹ್ನ ಗಂಟೆ 10.03ರ ಶುಭ ಮುಹೂರ್ತದಲ್ಲಿ ಶಿಖರ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಸತ್ಕರ್ಮಗಳು ದೇ। ಮೂ॥ ಪುತ್ತೂರು ಶ್ರೀ ಶ್ರೀನಿವಾಸ ತಂತ್ರಿಗಳವರ ನೇತೃತ್ವದಲ್ಲಿ, ವಾಸ್ತು ತಜ್ಞರಾದ ವಿದ್ವಾನ್ ಗುಂಡಿಬೈಲು ಶ್ರೀ ಸುಬ್ರಹ್ಮಣ್ಯ ಭಟ್ ರವರ ವಿನ್ಯಾಸದೊಂದಿಗೆ ನೆರವೇರಲಿರುವುದು.
ವಾರ್ಷಿಕ ನೇಮೋತ್ಸವದ ಕಾರ್ಯಕ್ರಮಗಳು ದಿನಾಂಕ 10-04-2025 ಪ್ರಾತಃ ಘಂಟೆ 9.45ಕ್ಕೆ ಮುಹೂರ್ತ ಕಂಭ ಹಾಕುವುದು. ದಿನಾಂಕ 12-04-2025ನೇ ಶನಿವಾರ ಸಂಜೆ ಘಂಟೆ 6.00 ರಿಂದ ಬೆಳ್ಳಳೆ ದೊಡ್ಡಮನೆ ಇಲ್ಲಿಂದ ವಿಜೃಂಭಡೆಯಿಂದ ಭಂಡಾರ ಹೊರಡುವುದು.ರಾತ್ರಿ ಘಂಟೆ 9.00 ರಿಂದ ಶ್ರೀ ಬೊಬ್ಬರ್ಯ ಹಾಗೂ ಪರಿವಾರ ದೈವಗಳ ‘ವಾರ್ಷಿಕ ನೇಮೋತ್ಸವ’ ನಡೆಯಲಿದೆ.