Monday, July 15, 2024
Homeಅಪರಾಧಉಜಿರೆ: ಟೈಲರ್ ಅಂಗಡಿ ಮಹಿಳೆಗೆ ಮಾರಣಂತಿಕ ಹಲ್ಲೆ

ಉಜಿರೆ: ಟೈಲರ್ ಅಂಗಡಿ ಮಹಿಳೆಗೆ ಮಾರಣಂತಿಕ ಹಲ್ಲೆ

ಉಜಿರೆಯಲ್ಲಿ ಟೈಲರ್ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಟೈಲರ್ ಮಹಿಳೆಗೆ ಮಾರಣಂತಿಕ ಹಲ್ಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು. KSTA ಬೆಳ್ತಂಗಡಿ ಟೈಲರ್ ಎಸೋಸಿಯೇಶನ್ ವತಿಯಿಂದ ಜುಲೈ 01 ಸೋಮವಾರ ಬೆಳ್ತಂಗಡಿ ಮುಖ್ಯ ಠಾಣಾಧಿಕಾರಿಯಾವರಿಗೆ ಮನವಿ ಸಲ್ಲಿಸಲಾಯಿತು.

ಸ್ಥಳದಲ್ಲಿ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರಾದ ಜಯಂತ್ ಉರ್ಲಾoಡಿ, ಜಿಲ್ಲಾ ಸಮಿತಿಯ ಸದಸ್ಯರಾದ ಕುಶಾಲಪ್ಪ ಗೌಡ, ವಸಂತ್ ಪೂಜಾರಿ, ಕ್ಷೇತ್ರದ ಅಧ್ಯಕ್ಷರಾದ ವೇದಾವತಿ ಜನಾರ್ಧನ್, ಕಾರ್ಯದರ್ಶಿ ನಾಗೇಶ್ ಕುಮಾರ್, ಖಜಾಂಚಿ ರವೀಂದ್ರ ಗೇರುಕಟ್ಟೆ, ಸದಸ್ಯರಾದ ಜಯಾಚಿದಾನಂದ್,ಉಜಿರೆ ವಲಯದ ಕಾರ್ಯದರ್ಶಿ ಜೀನತ್,, ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular