Friday, January 17, 2025
Homeಉಜಿರೆಉಜಿರೆ: ಡಿ.12ರಿಂದ ರುಡ್ ಸೆಟ್ ಸಂಸ್ಥೆ, ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿ

ಉಜಿರೆ: ಡಿ.12ರಿಂದ ರುಡ್ ಸೆಟ್ ಸಂಸ್ಥೆ, ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ /Domestic Electrical appliance ( ಸಿಂಗಲ್‌ ಪೇಸ್‌ ಮೋಟರ್‌ ವೈಂಡಿಂಗ್‌, ಫ್ಯಾನ್ ವೈಂಡಿಂಗ್‌, ವಾಷಿಂಗ್‌ ಮಷೀನ್‌, ಮಿಕ್ಸಿ, ಗ್ರೈಂಡರ್‌, ಐರನ್‌ ಬಾಕ್ಸ್‌, ಹೌಸ್‌ ವೈರಿಂಗ್‌, ಗೀಸರ್‌ ಇತ್ಯಾದಿ) ತರಬೇತಿಯನ್ನು ಆಯೋಜಿಸಿದ್ದು ದಿನಾಂಕ 12.12.24 ರಿಂದ 10.01.24ರ ವರೆಗೆ (30ದಿನ) ಒಂದು ತಿಂಗಳವರೆಗೆ ತರಬೇತಿ ನಡೆಯುತ್ತದೆ. ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿದ್ದು 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/9LUE1UvHMAv21vRS7

ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ 6364561982, 9980885900, 9448348569, 9902594791, 9591044014 ಹಾಗೂ
https://www.rudsetujire.com
ಸಂಸ್ಥೆಯ ವೆಬ್‌ ಸೈಟ್‌ನ್ನು ಸಂಪರ್ಕಿಸಿ.
ಸ್ಥಳ: ರುಡ್ ಸೆಟ್ ಸಂಸ್ಥೆ, ಉಜಿರೆ, ಧರ್ಮಸ್ಥಳ, ದಕ್ಷಿಣ ಕನ್ನಡ

RELATED ARTICLES
- Advertisment -
Google search engine

Most Popular