ಮೂಡುಬಿದಿರೆ: ನೇತಾಜಿ ಬ್ರಿಗೇಡ್ ಯುವ ಸಂಘಟನೆಯಿಂದ ಗಾಂದಿನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಸಂಘಟನೆಯ ಸಂಸ್ಥಾಪಕ ರಾಹುಲ್ ಕುಲಾಲ್ , ಅಧ್ಯಕ್ಷ ದಿನೇಶ್ ಶೆಟ್ಟಿ, ಪದಾಧಿಕಾರಿಗಳಾದ ಕುಮಾರ್ ಮಾಸ್ತಿಕಟ್ಟೆ, ಆನಂದ ಕುಲಾಲ್, ಅಭಿಷೇಕ್ ಸಾಲ್ಯಾನ್, ಜಯಶ್ರೀ ಕುಲಾಲ್, ಯಶವಂತ ಮಾಸ್ತಿಕಟ್ಟೆ, ಸುಶಾಂತ್ ಸುವರ್ಣ, ನಿತಿನ್ ಭಟ್, ನಿತ್ಯಾನಂದ ಗಾಂಧಿನಗರ, ಪ್ರಸಾದ್, ಶರಣ್ ಶೆಟ್ಟಿ, ಪೂರ್ಣಚಂದ್ರ, ಶಾಲೆಯ ಮುಖ್ಯ ಶಿಕ್ಷಕಿ ಕಸ್ತೂರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುನೀತಾ ಶೆಟ್ಟಿ, ಉಪಾಧ್ಯಕ್ಷ ಯಶೋಧರ ವಿ.ಬಂಗೇರ, ಸದಸ್ಯರಾದ ಅಕ್ಷತಾ , ಗೀತಾ, ಉಮೇಶ್ ನಾಯ್ಕ್ ಉಪಸ್ಥಿತರಿದ್ದರು.
ಗಾಂಧಿನಗರ ಶಾಲೆಯಲ್ಲಿ ನೇತಾಜಿ ಬ್ರಿಗೇಡ್ ನಿಂದ ವನಮಹೋತ್ಸವ
RELATED ARTICLES