ಮಂಗಳೂರು : ಮುಂಬೈಯ ಪ್ರಸಿದ್ಧ ಚಿನ್ನದ ವ್ಯಾಪಾರಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಉಪಾಧ್ಯಕ್ಷರಾದ ಕುಮಾರೇಶ್ ಆಚಾರ್ಯ ಅವರು ಮಾತೃಶ್ರೀ
ವಾರಿಜಾ ಶಿವಣ್ಣ ಆಚಾರ್ಯ, ಗಂಜಿಮಠ (96) ಅವರು ಅ ,1 ಬುಧವಾರ ಮುಂಜಾನೆ ಗಂಜಿಮಠದ ನಿವಾಸದಲ್ಲಿ ನಿಧನವಾಗಿದ್ದಾರೆ.
ಅವರಿಗೆ ಮೂರು ಪುತ್ರರು, ಒಬ್ಬ ಪುತ್ರಿ, ಹಾಗೂ ಸೊಸೆ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷ ಆಚಾರ್ಯ ಸಹಿತ ಮೂವರು ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ವಾರಿಜಾ ಶಿವಣ್ಣ ಆಚಾರ್ಯ ನಿಧನಕ್ಕೆ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಶೆಟ್ಟಿ ಪಣಿಯೂರ್ ಮತ್ತು ಪದಾಧಿಕಾರಿಗಳು.
ಮಹಿಳಾ ವಿಭಾಗ ಯುವ ವಿಭಾಗ ದುಃಖ ಸಂತಾಪ ಸೂಚಿಸಿದರು.

