ವರ್ಷಂ ಪ್ರತಿಯಂತೆ ಲಕ್ಷದೀಪೋತ್ಸವದ ಅಂಗವಾಗಿ 16/11/2024 ಶನಿವಾರ ಶ್ರೀ ಬಾಲ ಗಣಪತಿ ದೇವಸ್ಥಾನ ಸಜೀಪಮೂಡ ಶ್ರೀ ದೇವರಿಗೆ ಸಾಮೂಹಿಕ ಪಂಚಕಜ್ಜಾಯ ಸೇವೆ ಜರಗಲಿರುವುದು
ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜಿಪ ಮೂಡ ಇಲ್ಲಿ ಶ್ರೀ ದೇವರಿಗೆ ಶ್ರೀ ರುದ್ರಾಭಿಷೇಕ ಸಾಮೂಹಿಕ ಬೊಂಡಾಭಿಷೇಕ ಅನ್ನದಾನ ಶ್ರದ್ಧ ಭಕ್ತಿಯಿಂದ ಜರಗಲಿರುವುದು.
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ಸಜಿಪಮುನ್ನೂರು ಇಲ್ಲಿ ಶ್ರೀ ದೇವರಿಗೆ ಬೆಳಿಗ್ಗೆ ಫಲ ಪಂಚಾಮೃತ ಅಭಿಷೇಕ ಪವಮಾನ ಸೂಕ್ತ ಅಭಿಷೇಕ ಮಹಾಮಂಗಳಾರತಿ ಸಂಜೆ ಭಜನಾ ಕಾರ್ಯಕ್ರಮ ಕಾರ್ತಿಕ ಪೂಜೆ ರಂಗ ಪೂಜೆ ಪ್ರಸನ್ನ ಪೂಜೆ ಅನ್ನದಾನ ವಿದ್ಯುಕ್ತವಾಗಿ ಜರಗಲಿರುವುದು .