ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ್ ನೂತನ ಅಧ್ಯಕ್ಷರಾಗಿ ವರ್ಷಾ ಕಾಮತ್ ಹಾಗೂ ಕಾರ್ಯದರ್ಶಿಯಾಗಿ ಶ್ರವಣ್ ಕುಮಾರ್ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ಪ್ರದೀಪ್ ಕುಮಾರ್( ನಿಕಟಪೂರ್ವ ಅಧ್ಯಕ್ಷ), ಸುಧಾಕರ್, ಅಮನ್, ಉಮೇಶ್ ಪ್ರಸಾದ್, ಶಾಲಿನಿ ಪ್ರಸಾದ್, ಮಲ್ಲಿಕಾ ಸುನೀಲ್( ಉಪಾಧ್ಯಕ್ಷರು), ವೀಣಾ ಸಂತೋಷ್( ಜತೆ ಕಾರ್ಯದರ್ಶಿ), ವರುಣ್ ಕುಮಾರ್ (ಕೋಶಾಧಿಕಾರಿ), ನವೀನ್ ಟಿ.ಆರ್, ಸಂತೋಷ್ ಶೆಟ್ಟಿ, ವಿನಯಚಂದ್ರ, ಮಾರ್ಕ್ ಮೆಂಡೋನ್ಸ, ಸುನೀಲ್ ಕುಮಾರ್, ಆಶ್ರಿತಾ ಎಸ್.ಶೆಟ್ಟಿ, ಅಕ್ಷತಾ( ನಿರ್ದೇಶಕರು), ಸಹನಾ (ಜೇಸಿರೇಟ್ ಅಧ್ಯಕ್ಷೆ), ಸಂಗೀತ ಪ್ರಭು( ಜೇಸಿರೇಟ್ ಸಂಯೋಜಕಿ), ಮಹಮ್ಮದ್ ಅವೈಸ್( ಜ್ಯೂನಿಯರ್ ಜೇಸಿ ಅಧ್ಯಕ್ಷ), ಸಂತೋಷ್ ಕುಮಾರ್( ಜ್ಯೂನಿಯರ್ ಜೇಸಿ ಸಂಯೋಜಕ), ಮಮತಾ ಸಚ್ಚಿದಾನಂದ( ಬುಲೆಟಿನ್ ಎಡಿಟರ್), ಶಾಂತಲಾ ಎಸ್.ಆಚಾರ್ಯ( ಮೀಡಿಯಾ ಕವರೇಜ್) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಜೇಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷರಾಗಿ ವರ್ಷಾ ಕಾಮತ್
RELATED ARTICLES